ವಿಶ್ವ ಮಹಿಳಾ ದಿನಾಚರಣೆ – Wide Angle ಸಹಯೋಗದಲ್ಲಿ ಗಿರಿಜಾ ಹೆಲ್ತ್ಕೇರ್ ಮತ್ತು ಸರ್ಜಿಕಲ್ಸ್ ಪ್ರಸ್ತುತಿಪಡಿಸುವ ಆರೋಗ್ಯ ಸಲಹೆಗಳು
ಮಹಿಳಾ ದಿನದ ವಿಶೇಷ – Wide Angle ಸಹಯೋಗದಲ್ಲಿ ಗಿರಿಜಾ ಹೆಲ್ತ್ಕೇರ್ ಮತ್ತು ಸರ್ಜಿಕಲ್ಸ್ ಪ್ರಸ್ತುತಿಪಡಿಸುವ ಆರೋಗ್ಯ ಸಲಹೆಗಳು.
.
ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಗಣನೀಯ ಪ್ರಗತಿ ಸಾಧಿಸಿದ್ದಾಳೆ. ಆಕೆಯ ಸಾಧನೆಯನ್ನು ಗುರುತಿಸುವ, ಗೌರವವಿಸುವ ದಿನ ಮಾರ್ಚ್ 8 ( ವಿಶ್ವ ಮಹಿಳಾ ದಿನಾಚರಣೆ ).
ಉಡುಪಿ ಭಾಗದ ಪ್ರಸಿದ್ಧ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆಯಾದ ಡಾ. ರಂಜಿತಾ ನಾಯಕ್ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಕುರಿತು ಸಂಕ್ಷಿಪ್ತವಾಗಿ ನಮ್ಮಾ ಮೆಚ್ಚಿನ ನಿರೂಪಕ ಅವಿನಾಶ್ ಕಾಮತ್ ಅವರಾ ಜೊತೆ ಸಂದರ್ಶನದಲ್ಲಿ ವಿಶ್ವ ಮಹಿಳಾ ದಿನಾ ಪ್ರಯುಕ್ತ ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ.
.
ಈ ವೀಡಿಯೋವನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ ಮತ್ತು ಕ್ಯಾನ್ಸರ್ ನಿಂದ ಮುಂಚಿತವಾಗಿ ಜಾಗೃತಗೊಳಿಸಲು ಸಹಾಯ ಮಾಡಿ. ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಈ ವಿಡಿಯೋವನ್ನು Girija Healthcare & Surgicals ನಿಮಗಾಗಿ ಪ್ರಸ್ತುತಪಡಿಸುತ್ತಿದೆ.